ಜಗನ್ನಾಥದಾಸರು
ಸಂದರುಶನಂಗಳ ಬಯಸಿ ಪ
ಕಾಮಿನೀ ಮಣಿಗೆ ಪ್ರೆಮದುಂಗುರುವನಿತ್ತೆ 1
ಭಂಡಿಲನ್ನವನುಂಡು ದುರುಳನ ಚೆಂಡಾಡಿದ ಕೇಳಿ2
ಕಟ್ಟಕಡೆಯಲ್ಲೇ ಪುಟ್ಟಿ ಕೆಟ್ಟಕುಮತಗಳ ತರಿದು
ಪುಟ್ಟ ಜಗನ್ನಾಥ ವಿಠಲನ ಕೊಂಡಾಡಿದ ಕೇಳಿ 3
*******
ಸಂದರುಶನಂಗಳ ಬಯಸಿ ಪ
ಕಾಮಿನೀ ಮಣಿಗೆ ಪ್ರೆಮದುಂಗುರುವನಿತ್ತೆ 1
ಭಂಡಿಲನ್ನವನುಂಡು ದುರುಳನ ಚೆಂಡಾಡಿದ ಕೇಳಿ2
ಕಟ್ಟಕಡೆಯಲ್ಲೇ ಪುಟ್ಟಿ ಕೆಟ್ಟಕುಮತಗಳ ತರಿದು
ಪುಟ್ಟ ಜಗನ್ನಾಥ ವಿಠಲನ ಕೊಂಡಾಡಿದ ಕೇಳಿ 3
*******