ಸರ್ವಮಂಗಳ ಮಾಂಗಲ್ಯೆ ಶಿವೇ ಸರ್ವಾರ್ಥ ಸಾಧಕೆ
ಸರ್ವ ಲೋಕೈಕ ಪೂಜಿತೇ ರಾಯಣೆ ಪ್ರಿಯೆ ದೇವಿ
ನಾರಾಯಣೆ ನಮೋಸ್ತುತೇ ನಾರಾಯಣೆ ನಮೋಸ್ತುತೇ
ಯೆ ನಿನ್ನಯ ಚೆಲುವ ಬಣ್ಣಿಸಿ
ಕೃತಿಯ ರಚಿಸಿದೆ ಪ್ರಕೃತಿ
ಉಷೆಯು ಹಾಡುವ
ಉದಯರಾಗಕೆ ಗಗನದ
ವೀಣ ಝೇಂಕೃತಿ
||ತಾಯೆ||
ಕುಕಿಲ್ವ ಕೋಕಿಲ ಕೊಳಲ
ನಾದವು ಶೃತಿಗೆ ಬೆರೆಸಿದೆ
ಸಂಸ್ಕೃತಿ ಸುಳಿವ ಗಾಳಿಯ
ಮಧುರ ಗಾನವು ಅತ್ತ
ಸಾಗಿದೆ ಕೀರುತಿ
||ತಾಯೆ||
ಸುಮದ ರಾಶಿಯ ಹಿಮದ
ಮಣಿಗಳೆ ಹೊಳೆವ
ನಿನ್ನಯ ಮೂಗುತಿ
ಜಗದ ಮಾತೆಯೆ
ಆದಿಲಕ್ಷ್ಮಿಯೆ ನೀಡು
ನಮಗೆ ಸದ್ಗತಿ
||ತಾಯೆ||
*********