ಪರಿತೋಷಸರ್ವಸನ್ನುತಾ ಆತ ವಸುಧಾತನೆ ಯಾದವ
ಪವನ ತನೂಭವ ಮಾಮವ ಸ್ವರ್ಭಾನುಭಯಾವಹ
ಬಾಲ್ಯ ಪಲಪನ್ನಗಾಸನ ಪೂಜಾವಹ ಪ
ಘೋರ ಸಿಂಹಾಕಾರಾಂಬುಧ ಜಂಝ್ಝಾನಿಲ
ಗೋಷ್ಪದೀಕೃತ ಮಹಾರ್ನವಾ
ಖಿಲ ಜಂಬುಮಾಲಿ ಪಣಿ ಮಯೂರ
ದಶಕಂಠ ಕಿಂಕರವನೀದವಾ 1
ಕುಟಿಲ ಕಂಡನ ಚ್ಚೈಕ ಪನ್ನಗ ನಿಕುಂಭ ಕುಂಭಿ ಕಂಠೀರವಾ
ಅತಿಬಲಯೂಪಾ ಕ್ವೀದಿತುವಿಶ ಧೂರ್ಮಾಕ ಕಾಲಕೂಟ ಭವಾ2
ತ್ರಿಶೀರ್ಷಾಗ್ನಿ ವಾರಿದ ದೇವಾಂತಕ
ತಿಮಿರ ತಾಮರಸಾಬಾಂಧವಾ
ಶ್ರೀಕೋಸಲನಗರೀಶ ದಾಸ ಸುರ ಸಿದ್ಧ ಸಾಧ್ಯವಿನುತಾರ್ಹವಾ 3
ಪನ್ನಗಶಯನ ವಿನುತ ಶರಣ್ಯ ನಿನ್ನನೋಲೈಸಿದೆ ಅನ್ಯವನುಳಿದು
ಮನ್ನಿಸಿ ಮನದಿಷ್ಟಾsರ್ಥವನಿತ್ತು ಸಲಹೆನ್ನ
ಚಿನ್ಮಯಾತ್ಮಕ ಸುಪ್ರಸನ್ನ ವೆಂಕಟಸ್ವಾಮಿ 4
****