by ಪ್ರಸನ್ನವೆಂಕಟದಾಸರು
ಜಯ ಜಯ ಜಯ ಜಯ ದಯಾನಿಧೆಭಯನಿವಾರಕ ಭಕ್ತನಿಚಯ ನಿತ್ಯಸೇವ್ಯನೆ ಪ.
ದ್ರುಹಿಣಸಮೀರಗರುಡಹಿನಾಥ ಮೃಡೇಂದ್ರಸಹನುತ ಪದಸರೋರುಹನಿತ್ಯಜಯ1
ಮದನಜನಕ ಸಿಂಧುಸದನ ದಾನವಜಿತಕದನಮಾನವಮೃಗವದನ ಹರೆ ಜಯ2
ದಶಾನನ ಹರಸುರ ಘೋಷಣನೀಲಸತತಪ್ರಸನ್ವೆಂಕಟಗಿರಿವಾಸ ನಮೋ ತೇ ಜಯ 3
*******