Showing posts with label ಏಕಾದಶಿ ನಿರ್ಣಯ ಅನಲು ಸಮನೆ ಮನೆಗೆ ಪೇಳಬಂದ hayavadana EKADASHI NIRNAYA ANALU SAMANE MANEGE PELABANDA. Show all posts
Showing posts with label ಏಕಾದಶಿ ನಿರ್ಣಯ ಅನಲು ಸಮನೆ ಮನೆಗೆ ಪೇಳಬಂದ hayavadana EKADASHI NIRNAYA ANALU SAMANE MANEGE PELABANDA. Show all posts

Saturday 4 December 2021

ಏಕಾದಶಿ ನಿರ್ಣಯ ಅನಲು ಸಮನೆ ಮನೆಗೆ ಪೇಳಬಂದ ankita hayavadana EKADASHI NIRNAYA ANALU SAMANE MANEGE PELABANDA



Song on Ekadashi
.ಏಕಾದಶಿ ನಿರ್ಣಯ ಅನಲು ಸಮನೆ ಮನೆಗೆ
ಪೇಳಬಂದ ಅನಾಥಬಂಧು ಹಯವದನ ಗೋವಿಂದ ||pa||

ತನ್ನ ನಂಬಿದವರ ತಾಪತ್ರಯವಳಿದು
ಉನ್ನಂತ ಪದವೀವ ದಿನತ್ರಯವನ್ನು ||1||

ವೃದ್ಧಿಮಾತ್ರ ಅರುಣೋದಯದ ಕೆಳಗೆ
ಶುದ್ಧಿದಂ ಘಳಿಗೆ ಸಾಕುಯೆಂದು ||2||

ಅತಿವೃದ್ಧಿ ಒಂದುಘಳಿಗೆಯ ಕೆಳಗೆ 
ವಿಂಶತಿ ಫಣಫಲದೊಳಗೆ ಶುದ್ಧಿ ಬೇಕೆಂದು ||3||

ತಿಥಿ ವೃದ್ಧಿಆದಾಗೆ ಹತ್ತು ಫಣಫಲ
ತಿಥಿಕ್ಷಯದಲ್ಲಿ ಅದರೊಳು ಶುದ್ಧಿ ಬೇಕೆಂದು ||4||

ಇಂದು ದಶಮಿ ಶಾಖವ್ರತವ ಮಾಡಿ ನೀವು
ಒಂದು ಬಾರಿ ಭೋಜನ ಮಾಡಿರೊಯೆಂದು ||5||

ತಾಂಬೂಲಚರ್ವಣ ಸಲ್ಲ ಸ್ತ್ರೀಸಂಗ
ಹಂಬಲವನ್ನು ನೀವು ಬಿಡಿರಿಯೆಂದು ||6||

ನಾಳೆ ಏಕಾದಶೀ ಉಪವಾಸ ಜಾಗರ
ಆಲಸ್ಯ ಮಾಡದೆ ಆಯತಾಕ್ಷಗೆಯೆಂದು ||7||

ಫಲಹಾರವು ಸಲ್ಲ ಭೋಜನವು ಸಲ್ಲದು
ಜಲಪಾನ ಸಲ್ಲ ಮೆಲಸಲ್ಲದೆಂದು ||8||

ನಾಲ್ಕುಹೊತ್ತಿನ ಆಹಾರವ ಬಿಡುವುದು 
ಹದಿಜಾಗರ ಮಾಡಿರೊಯೆಂದು ||9||

ಪೇಳ ಅರ್ಧದ್ವಾದಶಿಬಂದಾಗ ನೀವೆಲ್ಲ
ಒಲುಮೆಯಿಂದ ಪಾರಣೆಯ ಮಾಡಿರೊಯೆಂದು||10||

ಇಂತು ತಿಥಿತ್ರಯ ಮಾಡುವ ಜನರನ್ನು
ಸಂತತ ಪೊರೆವ ಶ್ರೀಕಾಂತ ಹಯವದನ ||11||
***

Ekadasi nirnayaanalu samanemanege
Pela bandaanatha bandhu hayavadana govinda||pa||

Tanna nambidavara tapatrayavalidu
Unnanta padaviva dinatrayavannu||1||

Vruddhi matraarunodayada kelage
Suddhidangalige sakuyendu||2||

Ativruddhiondugaligeya kelagevim
Satipana paladolage suddhibekendu||3||

Tithi vruddhi^^adage hattupana pala
Tithikshayadalli adarolu Suddhi bekendu||4||

Indu dasami sakavratava madinivu
Ondu bari bojanamadiroyendu||5||

Tambula carvana salla strisanga
Hambalavannu nivu bidiriyendu||6||

Nale ekadasi upavasajagara
Alasya madadea yatakshageyendu||7||

Palaharavusalla bojanavusalladu
Jalapana sallamelasalladendu||8||

Nalku hottina aharavabiduvuduhadi
Jagara madiroyendu||9||

Pelaardhadvada sibandaganivella
Olumeyinda paraneyamadiroyendu||10||

Intu tithitraya maduva janarannu
Santata porevasrikanta hayavadana||11||
***




ಏಕಾದಶಿ ನಿರ್ಣಯ ಅನಲು ಸಮನೆ ಮನೆಗೆ
ಪೇಳಬಂದ ಅನಾಥಬಂಧು ಹಯವದನ ಗೋವಿಂದ ||pa||

ತನ್ನ ನಂಬಿದವರ ತಾಪತ್ರಯವಳಿದು
ಉನ್ನಂತ ಪದವೀವ ದಿನತ್ರಯವನ್ನು ||1||

ವೃದ್ಧಿಮಾತ್ರ ಅರುಣೋದಯದ ಕೆಳಗೆ
ಶುದ್ಧಿದಂ ಘಳಿಗೆ ಸಾಕುಯೆಂದು ||2||

ಅತಿವೃದ್ಧಿ ಒಂದುಘಳಿಗೆಯ ಕೆಳಗೆ ವಿಂ
ಶತಿ ಫಣಫಲ ದೊಳಗೆ ಶುದ್ಧಿ ಬೇಕೆಂದು ||3||

ತಿಥಿ ವೃದ್ಧಿಆದಾಗೆ ಹತ್ತು ಫಣಪಲ
ತಿಥಿಕ್ಷಯದಲ್ಲಿ ಅದರೊಳು ಶುದ್ಧಿ ಬೇಕೆಂದು ||4||

ಇಂದು ದಶಮಿ ಶಾಖವ್ರತವ ಮಾಡಿ ನೀವು
ಒಂದು ಬಾರಿ ಭೋಜನ ಮಾಡಿರೊಯೆಂದು ||5||

ತಾಂಬೂಲಚರ್ವಣ ಸಲ್ಲ ಸ್ತ್ರೀಸಂಗ
ಹಂಬಲವನ್ನು ನೀವು ಬಿಡಿರಿಯೆಂದು ||6||

ನಾಳೆ ಏಕಾದಶೀ ಉಪವಾಸ ಜಾಗರ
ಆಲಸ್ಯ ಮಾಡದೆ ಆಯತಾಕ್ಷಗೆಯೆಂದು ||7||

ಫಲಹಾರವು ಸಲ್ಲ ಭೋಜನವು ಸಲ್ಲದು
ಜಲಪಾನ ಸಲ್ಲ ಮೆಲಸಲ್ಲದೆಂದು ||8||

ನಾಲ್ಕುಹೊತ್ತಿನ ಆಹಾರವ ಬಿಡುವುದು ಹದಿ
ಜಾಗರ ಮಾಡಿರೊಯೆಂದು ||9||

ಪೇಳ ಅರ್ಧದ್ವಾದಶಿಬಂದಾಗ ನೀವೆಲ್ಲ
ಒಲುಮೆಯಿಂದ ಪಾರಣೆಯ ಮಾಡಿರೊಯೆಂದು||10||

ಇಂತು ತಿಥಿತ್ರಯ ಮಾಡುವ ಜನರನ್ನು
ಸಂತತ ಪೊರೆವ ಶ್ರೀಕಾಂತ ಹಯವದನ ||11||
***

Ekadashi nirnaya analu samane manege
pelabanda anathabandhu hayavadana govinda ||pa||

Tanna nambidavara tapatrayavalidu
unnanta padaviva dinatrayavannu ||1||

Vruddhimatra arunodayada kelage
shuddhidam ghalige sakuyendu ||2||

Ativruddhi ondughaligeya kelage 
vimshati phanaphala dolage shuddhi bekendu ||3||

Tithi vruddhiadage hattu phanaphala
tithikshayadalli adarolu shuddhi bekendu ||4||

Indu dashami sakhavratava madi nivu
ondu bari bhojana madiroyendu ||5||

Tambulacharvana salla strisanga
hambalavannu nivu bidiriyendu ||6||

Nale ekadashi upavasa jagara
alasya madade ayatakshageyendu ||7||

Phalaharavu salla bhojanavu salladu
jalapana salla melasalladendu ||8||

Nalkuhottina aharava biduvudu 
hadijagara madiroyendu ||9||

Pela ardhadvadashibandaga nivella
olumeyinda paraneya madiroyendu||10||

Intu tithitraya maduva janarannu
santata poreva srikanta hayavadana ||11||
***