Showing posts with label ಕೊರೆದು ಕೊಲ್ಲಿ ನಿನ್ನ ನಿರಯದೊಳಿರುಸು varadesha vittala. Show all posts
Showing posts with label ಕೊರೆದು ಕೊಲ್ಲಿ ನಿನ್ನ ನಿರಯದೊಳಿರುಸು varadesha vittala. Show all posts

Friday, 27 December 2019

ಕೊರೆದು ಕೊಲ್ಲಿ ನಿನ್ನ ನಿರಯದೊಳಿರುಸು ankita varadesha vittala

by ವರದೇಶವಿಠಲ

ಕೊರೆದು ಕೊಲ್ಲಿ ನಿನ್ನ ನಿರಯದೊಳಿರುಸುವ ಪ

ಅರದೃಷ್ಟಿಹಾಕಲು ಮರುಗಿ ಕಳವಳಿಸುವಿ 1

ಚೋರತನದಿ ಪÀರದ್ರವ್ಯವನ್ನಪ -ಹೀರಿಕೊಂಡ್ ಹೋಗಲು ಹೋರಾಡಿಯಳುತಿಪ್ಪೆ 2

ಮಂದಿಯ ಮನೆ ಮನೆಗೆ ಪೋಗಿಪರ-ಮಂದಮತಿಯೆ ನಿನ್ನ ಹಿಂದಾಡಿದ್ದುಕೇಳಿಹಂದಿನಾಯೆಂದದಿ ಕದನಕ್ಕೆ ತೆರಳುವಿ 3

ಗುಡ್ಡಿಕೀಳ್ವಂದದಿ ರೋಷವ ಪೊಂದುವಿ 4

ನಾತ್ಮಜನುಕ್ತಿಗೆಯನು ಸರಿಸಿ ಪೂ -ತಾತ್ಮನಾಗಿ ಬಾಳು ಅದರಿಂದೆ ಶ್ರೀಪರ-ಮಾತ್ಮನು ಮೆಚ್ಚಿಯಿಷ್ಟಾರ್ಥವ ಕೊಡುತಿಪ್ಪ 5

ಬೆನ್ನಿಂದ ಕರುಳನುಚ್ಚಿಸದಲೆ ಬಿಡುವನೇ 6

ನಿರುತದಿಯಭಿಮತವಾದ ಧರ್ಮವು ಕೇಳು 7
*******