..
kruti by pradyumna teertha ಪ್ರದ್ಯುಮ್ನತೀರ್ಥರು
ಸರಸಿಜನೇತ್ರ ನಿನ್ನಲೀಗ ಸ್ಮರಿಸುವೆ ಬೇಗದಿ ಬಾ ಪ
ಸಿರಿ ಪಂಕಜಪೀಠರ ಸ್ತೋತ್ರವನು ಸರಸಾಗಿ ನೀ
ಪರಿಗ್ರಹಿಸಿ ಇರುತಿರ್ಪ ಹರೇ 1
ಮುರಲೀಧರ ಶ್ರೀ ಅರಿಪಂಕಜವ
ಕರದೊಳಗೆ ತಿರುಗಿಸುತ ವರಗಾನಿಸುವಾ 2
ಮರುಛ್ರೀಕರು ಈ ತರುವಾಗಿಹರು
ಚರಣವ ಚರಣವ ಶ್ರೀ ನರಹರಿಯ ನೆರೆ ಚೀಪುತಲಿ * 3
***