ರಾಗ ನಾದನಾಮಕ್ರಿಯ. ಆದಿ ತಾಳ
ಮಡಿ ಮಡಿ ಮಡಿಯೆಂದು ಮಾರ್ಮಾರು ಹಾರುತಿ
ಮಡಿಯೆಲ್ಲಿ ಬಂತೆ ಬಿಕನಾಸಿ||ಪ||
ಮಡಿಯು ನೀನೆ ಮೈಲಿಗೆ ನೀನೆ
ಸುಡಲಿ ನಿನ್ನ ಮಡಿ ಬಿಕನಾಸಿ||ಅ.ಪ||
ಎಲುವು ಚರ್ಮ ಮಲಮೂತ್ರ ಗುಂಡಿಲಿ
ನಲಿವುತ ನಿಂತೆಯ ಬಿಕನಾಸಿ
ನೆಲೆ ಗೊಂಡ ನವ ದ್ವಾರದ ಹೊಲೆಯೊಳು
ನರಳುತ ನೀ ಬಿದ್ದೆ ಬಿಕನಾಸಿ ||
ಹುಟ್ಟುತ ಸೂತಕ ಸಾಯಲು ಸೂತಕ
ನಟ್ಟ ನಡುವೆಲ್ಲಿ ಬಂತೆ ಬಿಕನಾಸಿ
ಪಟ್ಟಣ ಕಾವೇರಿಲಿ ಮುಳುಗಲು ನಿನ್ನ
ಮುಟ್ಟು ಹೋದೀತೆ ಬಿಕನಾಸಿ ||
ಚರ್ಮವ ತೊಳೆದರೆ ಕರ್ಮವು ಹೋಗ್ವುದೆ
ಮರ್ಮವ ತಿಳಿಯದೆ ಬಿಕನಾಸಿ
ಬೊಮ್ಮನಯ್ಯ ಪುರಂದರ ವಿಠಲನ ಪಾಡಿ
ನಿರ್ಮಲದಿ ಬಾಳೆ ಬಿಕನಾಸಿ ||
*********
ಪಲ್ಲವಿ:
ಮಡಿ ಮಡಿ ಮಡಿಯೆಂದು ಮುರ್ಮಾರು ಹಾರುತಿ ಮಡಿಯಲ್ಲಿ ಬಂತೆ ಬಿಕನಾಸಿ
ಅನುಪಲ್ಲವಿ:
ಮಡಿಯು ನೀನೆ ಮೈಲಿಗೆ ನೀನೆ ಸುಡಲಿ ನಿನ್ನ ಮಡಿ ಬಿಕನಾಸಿ
ಚರಣ:
1. ಎಲುವು ಚರ್ಮ ಮಲಮೂತ್ರ ಗುಂಡಿಲಿ ನಲಿವುತ ನಿಂತೆಯ ಬಿಕನಾಸಿ
ನೆಲೆ ಗೊಂಡ ನವ ದ್ವಾರದ ಹೊಲೆಯೊಳು ನರಳುತ ನೀ ಬಿದ್ದೆ ಬಿಕನಾಸಿ
2: ಹುಟ್ಟುತ ಸೂತಕ ಸಾಯಲು ಸೂತಕ ನಟ್ಟ ನಡುವೆಲ್ಲಿ ಬಂತೆ ಬಿಕನಾಸಿ
ಪಟ್ಟಣ ಕಾವೇರಿಲಿ ಮುಳುಗಲು ನಿನ್ನ ಮುಟ್ಟು ಹೋಗುವುದೆ ಬಿಕನಾಸಿ
3: ಚರ್ಮವ ತೊಳೆದರೆ ಕರ್ಮವು ಹೋಗ್ವುದೆ ಮರ್ಮವ ತಿಳಿಯದೆ ಬಿಕನಾಸಿ
ಬೊಮ್ಮನಯ್ಯ ಪುರಂದರ ವಿಟ್ಠಲನ ಪಾಡಿ ನಿರ್ಮಲದಿ ಬಾಳೆ ಬಿಕನಾಸಿ
*******
ಪುರಂದರದಾಸರು
ಮಡಿ ಮಡಿದ ಮಡಿಯೆಂದು ಮುಮ್ಮಾರು ಹಾರುತಿ |ಮಡಿಯೆಲ್ಲಿ ಬಂದಿತೊ ಬಿಕನಾಶಿ ಪ.
ಮಡಿಯು ನೀನೆ - ಮೈಲಿಗೆ ನೀನೆ - |ಸುಡಲಿ ನಿನ್ನ ಮಡಿ ಬಿಕನಾಶಿ ಅಪಎಲವು - ಚರ್ಮ - ಮಲ - ಮೂತ್ರ ಗುಂಡಿಯಲಿ |ನಲಿಯುತ ನಿಂತೆಯಾ ಬಿಕನಾಶಿ ||ನೆಲೆಗೊಂಡ ನವದ್ವಾರದ ಹೊಲೆಯೊಳು |ಅಳಲುತ ನೀ ಬಿದ್ದೆ ಬಿಕನಾಶಿ 1
ಹುಟ್ಟಲುಸೂತಕ ಸಾಯಲುಸೂತಕ |ನಟ್ಟುನಡುವೆ ಬಂತೆ ಬಿಕನಾಶಿ ||ಬಿಟ್ಟು ಬಿಡದೆ ಕಾವೇರಿಯ ಮುಳುಗಲು |ಮುಟ್ಟು ಹೋಹುದೆ ಬಿಕನಾಶಿ 2
ಚರ್ಮವು ತೊಳದರೆ ಕರ್ಮವು ಹೋಹುದೆ |ಮರ್ಮವ ತಿಳಿಯದೆ ಬಿಕನಾಶಿ ||ಬೊಮ್ಮನಯ್ಯ ಪುರಂದರವಿಠಲನ ಪಾಡಿ |ನಿರ್ಮಲದಿ ಬಾಳೆಲೊ ಬಿಕನಾಶಿ 3
********