Dallas, Texas, USA 20 August 2018
ರಾಗ - ಮಧ್ಯಮಾವತಿ: ತಾಳ - ಆದಿತಾಳ (raga tala may differ in audio)
ಎದ್ದು ಬರುತಾರೆ ನೋಡೆ | ತಾವೆದ್ದು ಬರುತಾರೆ ನೋಡೆ | ಪ |
ಮುದ್ದು ಬೃಂದಾವನ ಮಧ್ಯದೊಳಗಿದ್ದು |
ತಿದ್ದಿ ಹಚ್ಚಿದ ನಾಮ-ಮುದ್ರೆಗಳಿಂದೊಪ್ಪುತೀಗ | ಅ ಪ |
ಗಳದೊಳು ಶ್ರೀತುಳಸಿ-ನಳಿನಾಕ್ಷಿ ಮಾಲೆಯು |
ಚಲುವ ಮುಖದೊಳು-ಪೊಳೆವೊ ದಂತಗಳಿಂದ | ೧ |
ಹೃದಯ ಸದನದಲ್ಲಿ ಪದುಮನಾಭನ ಭಜಿಸಿ |
ಮುದಮನದಿಂದ ನಿತ್ಯ-ಸದಮಲ ರೂಪತಾಳಿ | ೨ |
ದಾತ ಗುರುಜಗನ್ನಾಥವಿಟ್ಠಲನ್ನ |
ಪ್ರೀತಿಯ ಬಡಿಸುತ ದೂತರ ಪೊರೆಯುತ | ೩ |
***
ಎದ್ದು ಬರುತಾರೆ ನೋಡೆ | ತಾವೆದ್ದು ಬರುತಾರೆ ನೋಡೆ | ಪ |
ಮುದ್ದು ಬೃಂದಾವನ ಮಧ್ಯದೊಳಗಿದ್ದು |
ತಿದ್ದಿ ಹಚ್ಚಿದ ನಾಮ-ಮುದ್ರೆಗಳಿಂದೊಪ್ಪುತೀಗ | ಅ ಪ |
ಗಳದೊಳು ಶ್ರೀತುಳಸಿ-ನಳಿನಾಕ್ಷಿ ಮಾಲೆಯು |
ಚಲುವ ಮುಖದೊಳು-ಪೊಳೆವೊ ದಂತಗಳಿಂದ | ೧ |
ಹೃದಯ ಸದನದಲ್ಲಿ ಪದುಮನಾಭನ ಭಜಿಸಿ |
ಮುದಮನದಿಂದ ನಿತ್ಯ-ಸದಮಲ ರೂಪತಾಳಿ | ೨ |
ದಾತ ಗುರುಜಗನ್ನಾಥವಿಟ್ಠಲನ್ನ |
ಪ್ರೀತಿಯ ಬಡಿಸುತ ದೂತರ ಪೊರೆಯುತ | ೩ |
***
Yeddu baruthare Node, tha
eddu baruthare Node ||pa||
Muddu Brindavanada Madyadolaginda
Thiddi hachida nama Mudregaloputhive
Galadolu Shri Tulasi Nalinakshi Malegalu
Cheluva Mukhadolu Poleva Danthagalinda ||1||
Hridaya Sadanadalli Padubhanamana Bhajisi
Mudamanadinda Nitya SadaMalaRoopa Thali ||2||
Data Guru Jaganatha Vittalana
Prithiya Padisutha Doothara Poreyutha ||3||
***
pallavi
eddu barutare nODe tha eddu baruthare nODe
anupallavi
muddu brndAvanada madhyadoLaginda tiddi hacida nama mudregaLoputive
caraNam 1
galadoLu shriI tulasi nalinAkSi malegaLu celuva mukhadoLu poleva dantagaLinda
caraNam 2
hridaya sadanadalli padubhanamana bhajisi mUDa manadinda nitya sadamala rUpatali
caraNam 3
dAta guru jaganathaviThalana prItiya padisuta dUtara poreyuta
***
ರಾಗ : ಕಾಂಬೋದಿ ತಾಳ : ಝಂಪೆ
ಎದ್ದು ಬರುತಾರೆ ನೋಡೆ ತಾ
ವೆದ್ದು ಬರುತಾರೆ ನೋಡೆ ।।ಪ।।
ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮಮುದ್ರೆಗಳೊಪ್ಪುತಿವೆ ।।ಅ.ಪ।।
ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಗಳು
ಚೆಲುವ ಮುಖದೊಳು ಪೊಳೆವ ದಂತಗಳಿಂದ ।।೧।।
ಹೃದಯಸದನದಲ್ಲಿ ಪದುಮನಾಭನ ಭಜಿಸಿ
ಮುದಮನದಿಂದ ನಿತ್ಯಪದಕಮಲರೂಪ ತಾಳಿ ।।೨।।
ದಾತಗುರುಜಗನ್ನಾಥ ವಿಠಲನ
ಪ್ರೀತಿಯ ಪಡಿಸುತ ದೂತರಪೊರೆಯುತ ।।೩।।
*********
ಎದ್ದು ಬರುತಾರೆ ನೋಡೆ ಗುರುಗಳು ತಾವೆದ್ದು ಬರುತಾರೆ ನೋಡೆ || ಪ ||
ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ || ಅ ||
ಕೊರಳೋಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು
ಚೆಲುವ ಮುಖದೊಳು ಪೊಳೆವೊ ದಂತಗಳಿಂದ || ೧ ||
ಹೃದಯಮಂದಿರದಲ್ಲಿ ಪದುಮನಾಭನ ಭಜಿಸಿ
ಮುದಮನದಲಿ ನಿತ್ಯ ಸದಮಲ ರೂಪತಾಳಿ || ೨ ||
ದಾತ ಗುರುಜಗನ್ನಾಥವಿಠ್ಠಲನ್ನ
ಪ್ರೀತಿಯ ಪಡಿಸುವ ದೂತರ ಪೊರೆಯುತ || ೩ ||
********