RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಹರಿ ಎನ್ನಬಾರದೇ ಮನವೇ ನೀನು ಪ
ಕಂಡವರಾ ಬಿಡ ಮಾತುಗಳಾಡುತ | ಭಂಡತನದಿ ಫಲವೇನು 1
ಊರಗುದ್ದಲಿ ಕೊಂಡು ನಾಡಗಾವಲಿಯಾ | ದಾರಿ ತಿದ್ದುವರೇ ತಾನು 2
ಮಹಿಪತಿ ಸುತ ಪ್ರಭು ನಾಮವ ನೆನೆದರೆ | ಪರ ಸುಖಕರ ಧೇನು 3
***