ಪವಡಿಸು ಪರಮಾತ್ಮನೆ ನೀನು
ಭವರೋಗ ವೈದ್ಯ ಭಕ್ತರ ನಿಧಿಯೆ||
ಕುಂದಣದಿ ರಚಿಸಿದ ಸೆಜ್ಜೆಮನೆಯಲ್ಲಿ
ಇಂದ್ರಮಾಣಿಕಮಯ ಮಂಟಪದಿ
ಚೆಂದಚೆಂದದ ಠಾಣ ದೀವಿಗೆ ಹೊಳೆಯುತ್ತ
ಸಿಂಧುಶಯನ ಆನಂದದಿಂದ||
ತೂಗುಮಂಚದಿ ಹಂಸತೂಲದ ಹಾಸಿಗೆ
ನಾಗಸಂಪಿಗೆ ಹೂವಿನ ಒರಗು
ಸಾಗರಸುತೆ ಸಮ್ಮೇಳದಿಂದಲಿ ಅತಿ-
ಭೋಗವಪಡುತ ಓಲಾಡುತಿರು ||
ಸದ್ದಡಗಿದು ವೇಳೆ ಗಂಟೆ ಸಾಗಿದು ಬೀಗ-
ಮುದ್ರೆಗಳಾಗಿದೆ ಬಾಗಿಲಿಗೆ
ತಿದ್ದಿದ ಧವಳಶಂಖಗಳ ನಾದದಿಂದ
ಪದ್ಮನಾಭ ಶ್ರೀಪುರಂದರವಿಠಲ ||
*******
ರಾಗ ಶಂಕರಾಭರಣ ಅಟತಾಳ (raga, taala may differ in audio)
Pavadisu paramatmane svami||pa||
Bavaroga vaidyane Baktara priyane||a.pa||
Kundanadi racisida sejje maneyalli
Indranilamani mantapadi
Candrakamtiya thanadivige holeyalu
Sindhutanaye Anandadinda||1||
Tugumancadi hamsatulada hasige
Nagasampige huvina oragu
Sagarasute sammeladali nija
Bogadinda oladutali||2||
Saddadagitu samaya sagitu biga
Mudregalayitu bagilige
Tiddida cavani sankada poshane
Padmanaba sri purandaravithala||3||
***pallavi
pavaDisu paramAtmane nInu bhavarOga vaidya bhaktara nidhiye
caraNam 1
kundaNadi racisida lajje maneyalli indra mANikamaya maNTapadi
canda candada ThANa divige hoLeyutta sindhushayana Anandadinda
caraNam 2
tUgu mancadi hamsatUlada hAsige nAgasampige hUvina oragu
sAgara sute sammEladindali ati bhOgava paDuta OlADutiru
caraNam 3
saddaDagidu vELe gaNTe sAgidu bIga mudregaLAgiyade bAgilige
tiddida dhavaLa shankhagaLa nAdadinda padmanAbha purandara viTTala
***
Meaning:provided by Violinist and Flautist Sri. C. N. Thyagaraju
Oh lord! Please rest onto the flowery bed - my heart.
Like the way Kousalya had sung lullabies to lord Sri Ram, or like the way Anusuya had sung lullabies (to the trimurthis), I'll try to sing about the extraordinary feats of yours, trying to serve you my best, so please, my lord, show me some courtesy and reside in my heart!
I don't want the sun to set. I don't want the sun to rise. I know nothing about 'bhakti', I don't even want moksha; my life wouldn't be stable for a second without your darshana, so please, oh lord! Relieve me of this pain. Please, oh lord! Reside in my heart!
***
ಪವಡಿಸು ಪರಮಾತ್ಮನೆ ಸ್ವಾಮಿಭವರೋಗ ವೈದ್ಯನೆ ಭಕ್ತರ ಪ್ರಿಯನೆ ಪ
ಕುಂದಣದಿ ರಚಿಸಿದ ಸೆಜ್ಜೆಯ ಮನೆಯಲಿಇಂದ್ರನೀಲ ಮಣಿವiಂಟಪದಿ ||ಚಂದ್ರಕಾಂತಿಯ ಠಾಣದೀವಿಗೆ ಹೊಳೆಯಲುಸಿಂಧುಶಯನ ಆನಂದದಿಂದಲಿ 1
ತೂಗುಮಂಚದಿ ಹಂಸತೂಲದ ಹಾಸಿಗೆನಾಗಸಂಪಿಗೆಯ ಹೂವಿನ ಒರಗು ||ಸಾಗರಸುತೆಯ ಸಮ್ಮೇಳದಲಿ ನಿಜಭೋಗವ ಪಡುತ ಓಲಾಡುತಿರು 2
ಸದ್ದಡಗಿತು ಗಡಿಯಾರ ಸಾರಿತು ಬೇಗಮುದ್ರೆಗಳಾಗಿವೆ ಬಾಗಿಲಿಗೆ ||ತಿದ್ದಿದಧವಳ ಶಂಖಗಳ ನಾದದಿಂದಪದ್ಮನಾಭ ಶ್ರೀ ಪುರಂದರವಿಠಲ3
****
ಕುಂದಣದಿ ರಚಿಸಿದ ಸೆಜ್ಜೆಯ ಮನೆಯಲಿಇಂದ್ರನೀಲ ಮಣಿವiಂಟಪದಿ ||ಚಂದ್ರಕಾಂತಿಯ ಠಾಣದೀವಿಗೆ ಹೊಳೆಯಲುಸಿಂಧುಶಯನ ಆನಂದದಿಂದಲಿ 1
ತೂಗುಮಂಚದಿ ಹಂಸತೂಲದ ಹಾಸಿಗೆನಾಗಸಂಪಿಗೆಯ ಹೂವಿನ ಒರಗು ||ಸಾಗರಸುತೆಯ ಸಮ್ಮೇಳದಲಿ ನಿಜಭೋಗವ ಪಡುತ ಓಲಾಡುತಿರು 2
ಸದ್ದಡಗಿತು ಗಡಿಯಾರ ಸಾರಿತು ಬೇಗಮುದ್ರೆಗಳಾಗಿವೆ ಬಾಗಿಲಿಗೆ ||ತಿದ್ದಿದಧವಳ ಶಂಖಗಳ ನಾದದಿಂದಪದ್ಮನಾಭ ಶ್ರೀ ಪುರಂದರವಿಠಲ3
****
just scroll down for other devaranama