Showing posts with label ವಿದ್ಯಾಮಾನ್ಯರಲಿ ಶಿಷ್ಯತ್ವ ವಹಿಸಿ venkatanatha vishwesha teertha stutih. Show all posts
Showing posts with label ವಿದ್ಯಾಮಾನ್ಯರಲಿ ಶಿಷ್ಯತ್ವ ವಹಿಸಿ venkatanatha vishwesha teertha stutih. Show all posts

Saturday 1 May 2021

ವಿದ್ಯಾಮಾನ್ಯರಲಿ ಶಿಷ್ಯತ್ವ ವಹಿಸಿ ankita venkatanatha vishwesha teertha stutih

 vishwesha teertha pejavara mutt yati stutih

ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ ..... 


ವಿದ್ಯಾಮಾನ್ಯರಲಿ -

ಶಿಷ್ಯತ್ವ ವಹಿಸಿ ।

ವೇದವ್ಯಾಸರ -

ಮಾತನು ಆಲಿಸಿ ।

ಮೋದತೀರ್ಥ 

ಸಿದ್ಧಾಂತವನು 

ಪ್ರಸಾರಗೈದು ।।


ಯಾದವರಾಯನ 

ಪದಾರ್ಚನೆ ಮಾಡುತಾ ।

ಮುದದಿ ವೇಂಕಟನಾಥನ 

ಕಿಂಕರನೆನಿಸಿದ । 

ಸದಮಲ ವಿಶ್ವೇಶರೇ 

ವಿಶ್ವಪ್ರಸನ್ನರ ಪಿತನು ।।

****