Showing posts with label ಏಕೆ ಮುರ್ಖನಾದೆ ಮನುಜಾ purandara vittala. Show all posts
Showing posts with label ಏಕೆ ಮುರ್ಖನಾದೆ ಮನುಜಾ purandara vittala. Show all posts

Wednesday, 4 December 2019

ಏಕೆ ಮುರ್ಖನಾದೆ ಮನುಜಾ purandara vittala

ಪುರಂದರದಾಸರು
ಏಕೆ ಮುರ್ಖನಾದೆ ಮನುಜಾ ಏಕೆ ಮುರ್ಖನಾದೆ ? ಪ.

ಏಕೆ ಮೂರ್ಖನಾದೆ ನೀನುಕಾಕು ಬುದ್ಧಿಗಳನು ಬಿಟ್ಟುಲೋಕನಾಥನ ನೆನೆಯೊ ಮನುಜಾ ಅಪಮಕ್ಕಳು ಹೆಂಡರು ತನ್ನವರೆಂದುರೊಕ್ಕವನು ಗಳಿಸಿಕೊಂಡುಸೊಕ್ಕಿಂದ ತಿರುಗುವರೇನೊ ಹೇ ಮನುಜಾ 1

ಕಕ್ಕಸದ ಯಮದೂತರು ಬಂದುಲೆಕ್ಕವಾಯಿತು ನಡೆಯೆಂದರೆಸಿಕ್ಕವರೆಲ್ಲ ಬಿಡಿಸುವರೇನೊ ಹೇ ಮನುಜಾ 2

ಅರಿಷಡ್ವರ್ಗದ ಆಟವ ಬಿಟ್ಟುಪುರಂದರವಿಠಲನ ಹೊಂದಲುಬೇಕುಹರಿಯನು ಸೇರುವ ಮಾರ್ಗವ ನೋಡೋ ಹೇ ಮನುಜಾ 3
*********