..
kruti: tandevaradagopala vittala (ಪ್ರಹ್ಲಾದಗೌಡರು)
ಬಯಕೆಗಳ ಪೂರೈಸು ಭವ ಭೀಮ ಪ
ಭಯಗಳನು ತಡೆದು ಪೊರಿಯೊ ಭಾವಿ ಭಾರತೀಪ್ರೇಮಾ ಅ.ಪ.
ನಿನ್ನವನೆಂತೆಂದು ಮನದಭಿಲಾಷೆಗಳ ಸಲಿಸೋಪರಮ ಕರುಣೀ ದಾನಿ 1
ಇಂದಿನಾಪರಿಯಂತ ಬಹುವಿಧದಿಂದ ಪ್ರಾರ್ಥಿಸಲುಕರುಣ ಬಾರದಾಯಿತೆ ಬಿರುದು ಪೋಯಿತೇ2
ಕೀರ್ತಿ ಅಪಕೀರ್ತಿ ಎರಡೂ ನಿನ್ನಾಧೀನವೇ ಸ್ವಾಮಿ ತಂದೆವರದಗೋಪಾಲವಿಠ್ಠಲನ ದಾಸಾಗ್ರಣಿಯೇಸೌಭಾಗ್ಯನಿಧಿಯೇ3
***