Showing posts with label ಏನೆಂದಳೇನೆಂದಳೋ ನಿನ್ನೊಳು ಸೀತೆ ಹನುಮಯ್ಯ neleyadikeshava. Show all posts
Showing posts with label ಏನೆಂದಳೇನೆಂದಳೋ ನಿನ್ನೊಳು ಸೀತೆ ಹನುಮಯ್ಯ neleyadikeshava. Show all posts

Wednesday, 1 September 2021

ಏನೆಂದಳೇನೆಂದಳೋ ನಿನ್ನೊಳು ಸೀತೆ ಹನುಮಯ್ಯ ankita neleyadikeshava



ಏನೆಂದಳೇನೆಂದಳೋ ಪ


ನಿನ್ನೊಳು ಸೀತೆ ಹನುಮಯ್ಯ ಅ


ಜನಕನರಮನೆಯಲ್ಲಿ ಜನಿಸಿ ಸುಖದಲ್ಲಿರಲುಧನು ಮುರಿದು ಕೈಹಿಡಿದು ತನ್ನಘನ ಪದವಿಯನು ಬಿಟ್ಟು ವನವ ಸೇರಿದನೆಂದುವನಿತೆ ತಪಿಸುತೆ ಮನದಿ ನೊಂದು 1


ಕುರುಹಿನುಂಗುರವನು ತರಳಾಕ್ಷಿಗಿತ್ತಾಗತಿರುಳಿಗಿಂತಧಿಕವೇ ಕರಟವೆಂದುಬೆರಳಿಂದ ಚಿಮ್ಮಿದಳೆ ಅಶೋಕವನದಾಚೆಗೆನಿರುತ ಸಂತಾಪದಲಿ ಮನದಿ ನೊಂದು 2


ಸೇತುವೆಯ ಕಟ್ಟಿ ಸಿಂಧುಗೆ ವಿಭೀಷಣಾಗ್ರಜಾತ ಲಂಕಾಧಿಪನ ವಧಿಸಿಸೀತೆಯನು ಸೆರೆಯಿಂದ ಬಿಡಿಸಿದ್ದೆ ಆದರೆನಾಥಾದಿಕೇಶವಗೆ ಬಲು ಬಿರುದು ಎಂದು3

***


ಏನೆಂದಳೇನೆಂದಳೋ || PA ||

ನಿನ್ನೊಳು ಸೀತೆ ಹನುಮಯ್ಯ || A PA ||


ಜನಕನರಮನೆಯಲ್ಲಿ ಜನಿಸಿ ಸುಖದಲ್ಲಿರಲು

ಧನು ಮುರಿದು ಕೈಹಿಡಿದು ತನ್ನ

ಘನ ಪದವಿಯನು ಬಿಟ್ಟು ವನವ ಸೇರಿದನೆಂದು

ವನಿತೆ ತಪಿಸುತೆ ಮನದಿ ನೊಂದು || 1 ||


ಕುರುಹಿನುಂಗುರವನು ತರಳಾಕ್ಷಿಗಿತ್ತಾಗ

ತಿರುಳಿಗಿಂತಧಿಕವೇ ಕರಟವೆಂದು

ಬೆರಳಿಂದ ಚಿಮ್ಮಿದಳೆ ಅಶೋಕವನದಾಚೆಗೆ

ನಿರುತ ಸಂತಾಪದಲಿ ಮನದಿ ನೊಂದು || 2 ||


ಸೇತುವೆಯ ಕಟ್ಟಿ ಸಿಂಧುಗೆ ವಿಭೀಷಣಾಗ್ರ

ಜಾತ ಲಂಕಾಧಿಪನ ವಧಿಸಿ

ಸೀತೆಯನು ಸೆರೆಯಿಂದ ಬಿಡಿಸಿದ್ದೆ ಆದರೆ

ನಾಥಾದಿಕೇಶವಗೆ ಬಲು ಬಿರುದು ಎಂದು || 3 ||

***


Ēnendaḷēnendaḷō || PA || ninnoḷu sīte hanumayya || A PA ||


janakanaramaneyalli janisi sukhadalliralu dhanu muridu kaihiḍidu tanna ghana padaviyanu biṭṭu vanava sēridanendu vanite tapisute manadi nondu || 1 ||


kuruhinuṅguravanu taraḷākṣigittāga tiruḷigintadhikavē karaṭavendu beraḷinda cim’midaḷe aśōkavanadācege niruta santāpadali manadi nondu || 2 ||


sētuveya kaṭṭi sindhuge vibhīṣaṇāgra jāta laṅkādhipana vadhisi sīteyanu sereyinda biḍisidde ādare nāthādikēśavage balu birudu endu || 3 ||


Plain English


Enendalenendalo || PA || ninnolu site hanumayya || A PA ||


janakanaramaneyalli janisi sukhadalliralu dhanu muridu kaihididu tanna ghana padaviyanu bittu vanava seridanendu vanite tapisute manadi nondu || 1 ||


kuruhinunguravanu taralaksigittaga tiruligintadhikave karatavendu beralinda cim’midale asokavanadacege niruta santapadali manadi nondu || 2 ||


setuveya katti sindhuge vibhisanagra jata lankadhipana vadhisi siteyanu sereyinda bidisidde adare nathadikesavage balu birudu endu || 3 ||

***