Showing posts with label ಹರಿಪರಮಾನಂದಾ ಗೋವಿಂದಾ gurumahipati. Show all posts
Showing posts with label ಹರಿಪರಮಾನಂದಾ ಗೋವಿಂದಾ gurumahipati. Show all posts

Wednesday, 1 September 2021

ಹರಿಪರಮಾನಂದಾ ಗೋವಿಂದಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಹರಿ ಪರಮಾನಂದಾ ಗೋವಿಂದಾ ಪ 

ಪಾಲನ ಅಸುರ ವಿದಾರಣ | ವರಯದು ಕುಲನಿಧಿ ಚಂದ್ರಾ 1 

ಅಜಮಿಳ ತಾರಣ ಅಹಲ್ಯೋದ್ಧಾರಣ | ಅಜಭವನನುತ ಶ್ರೀ ಮುಕುಂದಾ 2 

ಮಹಿಪತಿ ನಂದನ ಅಹಿತ ಸಂಹಾರಣ | ಸ್ವಹಿತದಾಯಕ ಗೋಪೀ ಕಂದಾ 3

***