RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ದೋರೈಯ್ಯಾ ಚರಣಾ ಪ
ಆನನ ಭ್ರಮರಾ ಮುಕುಂದಾ ದೇವಾ 1
ಖಂಡಣ ಅಸುರರಾ ಮಂಡಣ ಸುರರಾ ಪ್ರಚಂಡ | ಸುರರಾ ಪ್ರಚಂಡ | ಚಂಡ ವಿಧೀ ವಂದ್ಯನೇ 2
ಮಹಿಪತಿ ನಂದನ ಅಹಿತ ಸಂಹರಣಾ | ಅಹಿತ | ಸಂಹರಣಾ ಅಹಿತಲ್ಪ ಶಯನ ಗೋವಿಂದ ದೇವಾ 3
****