Wednesday, 1 September 2021

ದೋರೈಯ್ಯಾ ಚರಣಾ ಆನನ ಭ್ರಮರಾ ಮುಕುಂದಾ ದೇವಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ದೋರೈಯ್ಯಾ ಚರಣಾ ಪ 


ಆನನ ಭ್ರಮರಾ ಮುಕುಂದಾ ದೇವಾ 1 

ಖಂಡಣ ಅಸುರರಾ ಮಂಡಣ ಸುರರಾ ಪ್ರಚಂಡ | ಸುರರಾ ಪ್ರಚಂಡ | ಚಂಡ ವಿಧೀ ವಂದ್ಯನೇ 2 

ಮಹಿಪತಿ ನಂದನ ಅಹಿತ ಸಂಹರಣಾ | ಅಹಿತ | ಸಂಹರಣಾ ಅಹಿತಲ್ಪ ಶಯನ ಗೋವಿಂದ ದೇವಾ 3

****


No comments:

Post a Comment