..
kruti: tandevaradagopala vittala (ಪ್ರಹ್ಲಾದಗೌಡರು)
ಕರಿಮುಖನೇ ನಮಿಸುವೆ ಕರೆಕರೆ ಪಡಿಸದೆಕರಪಿಡಿದು ಸಲಹೊ ಪ
ಕೋಮಲಾಂಗನೆ ನಿನ್ನ ಕೋಮಲ ಚರಣಕೆರಗಿ ಬಿನ್ನೈಸುವೆ ಅ.ಪ.
ಕಾಮನುಜನೇ ಎನ್ನ ಕಾಮರೂಪದಿಂದ ಕಡೆಹಾಯಿಸು 1
ಕಾಮಗೆದ್ದ ನಿಷ್ಕಾಮತನದಿಂದ ಕಾಮನಯ್ಯನ ಜಪಿಸುವ 2
ಕಾಮಹರನ ಸಖ ತಂದೆವರದಗೋಪಾಲವಿಠ್ಠಲನ ತೋರಿಸು ಎಂದು3
***