Showing posts with label ಪಾಲಿಸೆ ಅಂಬೆ ಗುಣಗಣೆ ಗೌರಿ others. Show all posts
Showing posts with label ಪಾಲಿಸೆ ಅಂಬೆ ಗುಣಗಣೆ ಗೌರಿ others. Show all posts

Friday, 27 December 2019

ಪಾಲಿಸೆ ಅಂಬೆ ಗುಣಗಣೆ ಗೌರಿ others

ಪಾಲಿಸೆ ಅಂಬೆ ಗುಣಗಣೆ ಗೌರಿ ||pa||

ಕಾಮಿತ ಫಲ ಪರಿಪೂರ್ಣಳೆ
ಚಿಂತಾಮಣಿಗುಣಪೂರ್ಣಳೆ ||1||

ಮಂಗಳ ಮೂರ್ತಿಯ ಜನನಿ
ಮಂಗಳಪ್ರದ ಸುರ ಕಾಮಿನಿ ||2||

ನರಸಿಂಹವಿಠ್ಠಲದಾಸಿ
ಸರಸಿಜಮುಖಿ ಮೃದುಹಾಸಿ||3||
******