RAO COLLECTIONS SONGS refer remember refresh render DEVARANAMA
ತಂದು ತೋರೆ ಮಂದರಧರ ಮು -ಕುಂದ ಮುರಹರನ ಪ.
ಬೇಗದಿ ಪೋಗೆ ನೀ ಸಾಗರದೊಳಗೆಭೋಗಿ ಭೋಗದೊಳಿಪ್ಪ ಸೊಬಗುಮೂರುತಿಯ 1
ಸಾರಿದ ಸುಜನರ ಸಲಹುವ ಧೀರನನೀರೆ ನಿಗಮಸ್ತೌತ್ಯ ನಿರ್ಮಲರೂಪನ 2
ಮಂಗಳಮೂರುತಿ ಸಿರಿಹಯವದನನಸಂಗಿಸು ಎನ್ನೊಳು ಸಖಿ ಸುಖಮಯನ3
***