Saturday 11 December 2021

ತಂದು ತೋರೆ ಮಂದರಧರ ಮುಕುಂದ ಮುರಹರನ ankita hayavadana TANDU TORE MANDARADHARA MUKUNDA MURAHARANA

 


ತಂದು ತೋರೆ ಮಂದರಧರ ಮು -ಕುಂದ ಮುರಹರನ ಪ.


ಬೇಗದಿ ಪೋಗೆ ನೀ ಸಾಗರದೊಳಗೆಭೋಗಿ ಭೋಗದೊಳಿಪ್ಪ ಸೊಬಗುಮೂರುತಿಯ 1


ಸಾರಿದ ಸುಜನರ ಸಲಹುವ ಧೀರನನೀರೆ ನಿಗಮಸ್ತೌತ್ಯ ನಿರ್ಮಲರೂಪನ 2


ಮಂಗಳಮೂರುತಿ ಸಿರಿಹಯವದನನಸಂಗಿಸು ಎನ್ನೊಳು ಸಖಿ ಸುಖಮಯನ3

***


No comments:

Post a Comment