Showing posts with label ಸ್ಮರಿಸಿ ಬದುಕಿರೊ prasannashreenivasa satyadharma teertha stutih. Show all posts
Showing posts with label ಸ್ಮರಿಸಿ ಬದುಕಿರೊ prasannashreenivasa satyadharma teertha stutih. Show all posts

Friday, 27 December 2019

ಸ್ಮರಿಸಿ ಬದುಕಿರೊ ಸತ್ಯ ಧರ್ಮತೀರ್ಥರ ankita prasannashreenivasa satyadharma teertha stutih

 ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಸತ್ಯಧರ್ಮತೀರ್ಥರ ಸ್ತುತಿ


ಸ್ಮರಿಸಿ ಬದುಕಿರೊ ಸತ್ಯ ಧರ್ಮತೀರ್ಥರ

ಚರಣಕೆರಗಿರೊ ಹರಿದಾಸವರ್ಯರ ಪ


ಸತ್ಯವರ ಕರ ಸರಸಿಜಾತರ

ಸತ್ಯಾರಮಣನ ಒಲಿಸಿಕೊಂಡ ಧೀರರ 1


ಸತ್ಯ ಸಂಕಲ್ಪರ ಧರೆಗೆ ಇತ್ತವರ

ಭೃತ್ಯರಘಗಳ ತರಿದು ಕಾಯ್ವರ 2


ದೇವಕೇಯನ ಕಥಾ ಭಾಗವತಾರ್ಥಸು

ವ್ಯಾಖ್ಯ ಮಾಡಿದ ಪ್ರಖ್ಯಾತ ಮಹಿಮರ 3


ನೆನೆದಮಾತ್ರದಿ ಎನ್ತಪ್ಪು ಎಣಿಸದೆ

ಕ್ಷಣದಿ ತಾಪದಿ ಪರಿಹರಿಸಿ ಪೊರೆವರ 4


ಸಲಿಲ ಕಾಂಚನ ಪುರದಲ್ಲಿರುವರ |

ಒಲಿದು ಕಾಯ್ವರ ಕರೆದ ಮಾತ್ರದಿ ಬಂದು 5


ಸತ್ಯಬೋಧರ ಸತ್ಯಸಂಧರ

ಸತ್ಯವರರಸುಕುಲ ಸುಜಾತರ 6


ಮಧ್ವಹೃತ್ಪದ್ಮ ದಾಸವಿಧಿಪಿತ |

ಶ್ರೀದ ಪ್ರಸನ್ನ ಶ್ರೀನಿವಾಸ ಪ್ರೀಯರ 7

***

by ಪ್ರಸನ್ನ ಶ್ರೀನಿವಾಸದಾಸರು
ಸತ್ಯಧರ್ಮತೀರ್ಥರ ಸ್ತುತಿ

ಸ್ಮರಿಸಿ ಬದುಕಿರೊ ಸತ್ಯ ಧರ್ಮತೀರ್ಥರಚರಣಕೆರಗಿರೊ ಹರಿದಾಸವರ್ಯರ ಪ

ಸತ್ಯವರಕರಸರಸಿಜಾತರಸತ್ಯಾರಮಣನ ಒಲಿಸಿಕೊಂಡ ಧೀರರ 1

ಸತ್ಯ ಸಂಕಲ್ಪರ ಧರೆಗೆ ಇತ್ತವರಭೃತ್ಯರಘಗಳ ತರಿದು ಕಾಯ್ವರ 2

ದೇವಕೇಯನ ಕಥಾ ಭಾಗವತಾರ್ಥಸುವ್ಯಾಖ್ಯ ಮಾಡಿದ ಪ್ರಖ್ಯಾತ ಮಹಿಮರ 3

ನೆನೆದಮಾತ್ರದಿ ಎನ್ತಪ್ಪು ಎಣಿಸದೆಕ್ಷಣದಿ ತಾಪದಿ ಪರಿಹರಿಸಿ ಪೊರೆವರ 4

ಸಲಿಲಕಾಂಚನ ಪುರದಲ್ಲಿರುವರ |ಒಲಿದು ಕಾಯ್ವರ ಕರೆದ ಮಾತ್ರದಿ ಬಂದು 5

ಸತ್ಯಬೋಧರ ಸತ್ಯಸಂಧರಸತ್ಯವರರಸುಕುಲ ಸುಜಾತರ 6

ಮಧ್ವಹೃತ್ಪದ್ಮ ದಾಸವಿಧಿಪಿತ |ಶ್ರೀದ ಪ್ರಸನ್ನ ಶ್ರೀನಿವಾಸ ಪ್ರೀಯರ 7
*******