by ಗೋವಿಂದದಾಸ
ಜಯತು ಜಯತು ಶ್ರೀ ಗಂಗಾದೇವಿಯೆ ಜಯತುಪಂಕಜಗಂಧಿಯೇಬಹು ಜಯತು ಶ್ವೇತಾಂಗ ರೂಪೆಯೆಜಯತು ವಕ್ರ ಸವಾರಿಯೆ ಜಯತು ಜಯತೂ 1
ಪಾಹಿಶ್ರೀಹರಿ ಪಾದನಂದನೆಪಾಹಿಶಿವ ಶಿರವಾಸಿನಿಪಾಹಿಶ್ರೀಜಹ್ನುಮುನಿ ಹೃದಯ ಶೋಭಿತೆಪಾಹಿಧಾರುಣಿ ಪಾಲಿತೆಪಾಹಿಪಾಹಿ 2
ಶರಣು ಭಗೀರಥ ಕುಲ ಉದ್ಧಾರಳೆಶರಣು ವರುಣನಮಾನಿನಿಶರಣು ಗೋವಿಂದನ ದಾಸನೊಡ
*******