Showing posts with label ಅವನೇ ನಿಜಯೋಗಿ ವಿರಾಗಿ ಭೋಗಿ gurumahipati. Show all posts
Showing posts with label ಅವನೇ ನಿಜಯೋಗಿ ವಿರಾಗಿ ಭೋಗಿ gurumahipati. Show all posts

Wednesday, 1 September 2021

ಅವನೇ ನಿಜಯೋಗಿ ವಿರಾಗಿ ಭೋಗಿ ankita gurumahipati

ಕೃತಿ  ಕಾಖಂಡಕಿ ಕೃಷ್ಣದಾಸರು 

ಅವನೇ ನಿಜಯೋಗಿ | ವಿರಾಗಿ | ಭೋಗಿ 1 

ದಾವನ ನೋಟದಲಿ | ಸಮ ವಿಷಮಾ | ಭಾವನೆಗಾಯಿತು ಸೀಮಾ 2 

ಮಾಯಾ ಕಲ್ಪಿತದಾ | ಜಗಮರೆತಾ | ನ್ಯಾಯದಿ ಚಿದ್ಘನವರಿತಾ 3 

ಮಂದಗೆಡನು ಚರಸೀ | ತಾನಾಗಿ | ಬಂದದನುಂಬನು ತ್ಯಾಗಿ 4

 ಬಲ್ಲವಿಕಿಲಿ ಬಿಗಿಯಾ | ದಾವನು | ಎಲ್ಲರಿಗ್ಯಾಗಿಹ ಹರಿಪ್ರಿಯನು5 

ಮಹಿಪತಿ ಸುತ ಪ್ರಿಯನಾ | ತಿಳಿವಿಕೆಯಾ | ಸೋಹ್ಯವ ತಿಳಿದನು ನೆಲಿಯಾ6

***