Showing posts with label ನಾನು ಬೇರ ಮಾಡುವೆ ಎನ್ನ ನಾಲಿಗೆಯೆಂಬೊ purandara vittala. Show all posts
Showing posts with label ನಾನು ಬೇರ ಮಾಡುವೆ ಎನ್ನ ನಾಲಿಗೆಯೆಂಬೊ purandara vittala. Show all posts

Friday, 6 December 2019

ನಾನು ಬೇರ ಮಾಡುವೆ ಎನ್ನ ನಾಲಿಗೆಯೆಂಬೊ purandara vittala

ರಾಗ ಬೆಹಾಗ್ ಅಟ ತಾಳ 

ನಾನು ಬೇರ ಮಾಡುವೆ ಎನ್ನ ನಾಲಿಗೆಯೆಂಬೊ ಎತ್ತನೇರಿಕೊಂಡು ||

ತನುವೆಂಬೋದೆ ಒಂದು ಗೋಣಿಯಲ್ಲಿ
ರಾಮನಾಮವೆಂಬೊ ಸರಕು ತುಂಬಿಕೊಂಡು ||

ಇಂದ್ರಿಯಂಗಳೆಂಬ ಸುಂಕದವರಡ್ಡ ಬಂದರೆ ಮು-
ಕುಂದಮುದ್ರೆಯ ತೋರಿಸಿ ಹೊಡೆದಾಡಿ ||

ಅಚಲಾನಂದ ಪುರಂದರವಿಠಲನಲ್ಲಿ ಪೋಗಿ
ಪ್ರಚುರ ಭಕ್ತಿಯನಿತ್ತು ಮುಕ್ತಿಯ ಪಡೆದು ||
***

pallavi

nAnu bEra mADuve enna nAligeyembo ettanErikoNDu

caraNam 1

tanuvembOdE ondu gONiyalli rAmanAmavembo saraku tumbi koNDu

caraNam 2

indriyangaLemba sangadavaraDDa bandare mukunda mudreya tOrisi hoDedADi

caraNam 3

acalAnanda purandara viTTalanalli pOgi pracura bhaktiyanittu muktiya paDedu
***