Showing posts with label ರಂಗ ನಿನಗೆ ಯಾರೇನೆಂದರು ಮರೆತು ನಿದ್ರೆಗೈದೆ hayavadana RANGA NINAGE YAARENENDARU MARETU NIDREGAIDE. Show all posts
Showing posts with label ರಂಗ ನಿನಗೆ ಯಾರೇನೆಂದರು ಮರೆತು ನಿದ್ರೆಗೈದೆ hayavadana RANGA NINAGE YAARENENDARU MARETU NIDREGAIDE. Show all posts

Saturday, 6 November 2021

ರಂಗ ನಿನಗೆ ಯಾರೇನೆಂದರು ಮರೆತು ನಿದ್ರೆಗೈದೆ ankita hayavadana RANGA NINAGE YAARENENDARU MARETU NIDREGAIDE

ರಂಗ ನಿನಗಾರೇನೆಂದರು ಮರೆತು ನಿದ್ರೆಗೈದೆಯಾನೀ ಮಾಧವ ಸ್ವಾಮಿ ಪ.

ಬಿಕ್ಕಿ ಬಿಕ್ಕಿಯಳುತ ಬಂದ ಗೋಪಿಯ ಕಂದಉಕ್ಕಿಹರಿವ ಕಣ್ಣನೀರ ತೊಡೆದಳೆಶೋದೆಅಕ್ಕರದಿಂದಲಿ ಮಗನ ಅತಿಮುದ್ದನಾಡಿಮಕ್ಕಳ ಮಾಣಿಕ್ಯವೆ ನೀ ಮನೆಯೊಳಗಾಡೈ 1

ಹಳ್ಳಿಯ ಮಕ್ಕಳು ಎನ್ನ ಬೈದರಮ್ಮಕಳ್ಳನೆಂದು ಎನ್ನಕೂಡೆ ಆಡಲೊಲ್ಲರುಮೆಲ್ಲನೆ ಬೈಯುತ್ತ ಬರಲು ಕಲ್ಲಲಿಟ್ಟರಮಯ್ಯಅಲ್ಲಿಂದಂಜಿ ಅಳುತ ನಾನು ಓಡುತ ಬಂದೆ 2

ಬಾಗಿಲ ಗೊಲ್ಲರು ಗೋಪಗೋಪಿಯರೆಲ್ಲಹಗಲುಗಳ್ಳ ಹಾಲು ಬೆಣ್ಣೆ ಚೋರನೆಂದರುಮಗುವೆಂದೆನಿಸಿಕೊಂಡು ಮನೆಯೊಳಗಾಡೈಹೋಗುನ್ನಂತ ಉಡುಪಿಯಲ್ಲಿ ಮುದ್ದು ಹಯವದನರಾಯ 3

***