Showing posts with label ಬೆಳಗಿರೆ ಗೋಪಾಲ ಬಾಲಗೆ ಬೆಳಗಿರೆ ಗೋಪಾಲಕೃಷ್ಣಗೆ ಆರುತಿ shyamasundara. Show all posts
Showing posts with label ಬೆಳಗಿರೆ ಗೋಪಾಲ ಬಾಲಗೆ ಬೆಳಗಿರೆ ಗೋಪಾಲಕೃಷ್ಣಗೆ ಆರುತಿ shyamasundara. Show all posts

Wednesday, 1 September 2021

ಬೆಳಗಿರೆ ಗೋಪಾಲ ಬಾಲಗೆ ಬೆಳಗಿರೆ ಗೋಪಾಲಕೃಷ್ಣಗೆ ಆರುತಿ ankita shyamasundara

 ..

ಬೆಳಗಿರೆ ಗೋಪಾಲ ಬಾಲಗೆ |

ಬೆಳಗಿರೆ ಗೋಪಾಲಕೃಷ್ಣಗೆ ಆರುತಿ |

ಬೆಳಗಿರೆ ಗೋಪಿಯ ಕಂದಗೆ ಪ

ಗೋಪಿ ಮನೋಹರಗೆ ಗೋಪಾಲಕನಿಗೆ ಆಕಳಕಾಯ್ವನಿಗೆ 1

ನಂದಕುವರಗೆ ಶಿಂಧುಶಯನಗೆ ಇಂದೀವರಾನನಗೆ 2

ಶಾಮಸುಂದರಗೆ | ದಾಮೋದರಗೆ |

ಪ್ರೇಮದಿಂದಲಿ ಕಮಲಾಕ್ಷಗೆ ಬೇಗ 3

***