Showing posts with label ಜಯ ಜಯ ಮಹಿಪತಿ ಆನಂದ ಮೂರುತಿ ಗುರುರಾಯಾ gurumahipati. Show all posts
Showing posts with label ಜಯ ಜಯ ಮಹಿಪತಿ ಆನಂದ ಮೂರುತಿ ಗುರುರಾಯಾ gurumahipati. Show all posts

Wednesday, 1 September 2021

ಜಯ ಜಯ ಮಹಿಪತಿ ಆನಂದ ಮೂರುತಿ ಗುರುರಾಯಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಜಯ ಜಯ ಮಹಿಪತಿ ಆನಂದ ಮೂರುತಿ ಗುರುರಾಯಾ ಪ 

ಪರಮ ಪುರುಷ ಮಹಾದೀನೋದ್ಧರಣಾ | ದುರಿತ ನಿವಾರಣ ಪತಿತ ಪಾವನಾ | ಶರಣ ಜನರ ಪಾಲನಾ ಕರುಣಾ ಸಾಗರಾ 1 

ಬೋಧ ಶರಾಸನ ಧರಿಸಿ | ಅಗಣಿತ ದುಷ್ಟ ಗುಣವ ಮರ್ದಿಸಿದೆ | ಭಕುತ ಹೃತ್ಪಂಕಜ ಸಂಚಾರಾ ಆಗಮ ಸನ್ಮತನೇ 2 

ಜನನ ಮರಣ ಆಂಕುರ ಕುಠಾರ | ಜಾತಕ ಜಲಧರನೇ | ಅನುದಿನ ಕೃಷ್ಣನಾ 3

***