ಏನು ಮೋದವೊ ವೇಣು ಬಾಲಕೃಷ್ಣಾ ನೀನು ಮಲಗಿ ತೊಡಿಯೊಳು ಗಾನ ಕೇಳಿದೆಯೋ ಪ
ವ್ಯಾಳರಾಜ ಚರಿತೆ ಪೇಳುತಿರಲು ಒಬ್ಬಲೋಲ ಕಣ್ಣು ತೆರೆದು ಕೇಳಿದೆಯೋ ಕೂಸೇ 1
ಹಿಂದೆ ಎರಡು ಕಾಲು ಮುಂದೆ ಎರಡು ಕರವುಪೊಂದಿ ತೊಡಿಯಲಿ ಗಾನ ಚೆಂದ ಕೇಳಿದೆಯೋ2
ಇಂದಿರೇಶನ ಪೂಜಾಕಾಲದಲ್ಲಿನಂದತನಯ ಪದವ ಬಂದು ಕೇಳಿದೆಯೋ 3
********