Showing posts with label ಶ್ರೀವೆಂಕಟೇಶ ಸಲಹು ವೆಂಕಟೇಶ prasannavenkata SRI VENKATESHA SALAHU VENKATESHA. Show all posts
Showing posts with label ಶ್ರೀವೆಂಕಟೇಶ ಸಲಹು ವೆಂಕಟೇಶ prasannavenkata SRI VENKATESHA SALAHU VENKATESHA. Show all posts

Tuesday, 5 October 2021

ಶ್ರೀವೆಂಕಟೇಶ ಸಲಹು ವೆಂಕಟೇಶ ankita prasannavenkata SRI VENKATESHA SALAHU VENKATESHA

by ಪ್ರಸನ್ನವೆಂಕಟದಾಸರು

ಶ್ರೀ ವೆಂಕಟೇಶ ಸಲಹು ವೆಂಕಟೇಶಭಾವಿಕ ಸೇವಕ ಭವಭಯನಾಶ ಪ.

ಸುರಾರಿ ಗಜಗಳೆಂಬ ಗಣಕೆಕಂಠೀರವಕರಿರಾಜ ಸಂಕಟ ಛಿತ್ತ ದೇವಪರಮಭಾಗವತರ ಸಮೂಹ ಸಂಜೀವನಪುರಹರವರಮತ್ತವೃಕ( ಷ?)ಮಥನ 1

ವನಜಭವ ಸವಿೂರರೊಡೆಯ ಶ್ರೀರಮಣಮುನಿ ಹೃದಯಾಲಯ ಪರಿಪೂರ್ಣಫಣಿವರಶಾಯಿಪರಾತ್ಪರಅಗಣಿತಗುಣಗಂಭೀರ ಜಗದದಾತ2

ಶುಕಶೌನಕ  ದೇವಋಷಿಸಕಳ ಸುರಭೂಸುರ ರಾಜಾಧೀಶಭಕುತವತ್ಸಲಬಾದರಾಯಣಹರಿಹಯಮುಖ ಪ್ರಸನ್ವೆಂಕಟ ಗಿರಿನಿಲಯ 3
****