RAO COLLECTIONS SONGS refer remember refresh render DEVARANAMA
ವೀಣಾ ಪುಸ್ತಕ ಶೋಭಿತ ಪಾಣೀ ಕಮಲೆ ಬ್ರಹ್ಮಮಾನಿನಿಮಣಿ ಮಮ ಮಾನಸೆ ಬಾಬಾ ಪ
ವೇದಾಭಿಮಾನಿನಿ ಮಾಧವನ ಗುಣಗಣಬೋಧಿನಿ ಸಂತತ ಮೋದ ಭರಿತಳೆ1
ಸಮವಿಷಮ ಉಪಾಸೆ ಸಮನಿಷ ಮಂಗಳೆಕಮಲಾಸನನ ಸರ್ವಸಮ ಹಂಸಾರ್ಜಿತಳೆ 2
ಸುಂದರ ಸರಸ್ವತಿ ಮಿಂಚಿನಂದದಿ ಹೃದಯದಿ ಗೋಪಿನಂದನದ ತೋರೆ ಇಂದಿರೇಶಜಗಪ್ರಿಯೆ3
****