RAO COLLECTIONS SONGS refer remember refresh render DEVARANAMA
..
kruti by ಬೇಲೂರು ವೈಕುಂಠ ದಾಸರು belur vaikunta dasaru
ಜೀವನಮಯ ಜೀವನಾ ಪ
ಜೀವನ ಮೂರುತಿ ಪಾವನ ಕೇಶವ ಅ.ಪ
ಕರ್ಮವಿಮೋಚನ ಕಂಜ ವಿಲೋಚನ
ನಿರ್ಮಲಚರಿತ್ರ ನಿಗಮ ಸ್ತೋತ್ರ 1
ಕಾಮಿತದಾಯಕ ಕಮಲನಾಯಕ
ಕಾಮಜನಕ ಪಾದ ನಮಿತ ಚರಣ2
ವೇಲಾಪುರವಾಸ ವೈಕುಂಠ ಸರ್ವೇಶ
ಪಾಲಯಾಮ್ಯನವರತ ಪರಮಪುರುಷ3
***