Sunday 1 August 2021

ಜೀವನಮಯ ಜೀವನಾ ಜೀವನ ಮೂರುತಿ ಪಾವನ ಕೇಶವ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಜೀವನಮಯ ಜೀವನಾ ಪ


ಜೀವನ ಮೂರುತಿ ಪಾವನ ಕೇಶವ ಅ.ಪ


ಕರ್ಮವಿಮೋಚನ ಕಂಜ ವಿಲೋಚನ

ನಿರ್ಮಲಚರಿತ್ರ ನಿಗಮ ಸ್ತೋತ್ರ 1


ಕಾಮಿತದಾಯಕ ಕಮಲನಾಯಕ

ಕಾಮಜನಕ ಪಾದ ನಮಿತ ಚರಣ2


ವೇಲಾಪುರವಾಸ ವೈಕುಂಠ ಸರ್ವೇಶ

ಪಾಲಯಾಮ್ಯನವರತ ಪರಮಪುರುಷ3

***


No comments:

Post a Comment