ರಾಘವೇಂದ್ರ ರಾಘವೇಂದ್ರ ನೀನೇ ಗತಿ || PA ||
ವೇಗದಿ ಎನ್ನ ಪಿಡಿಯೋ ನೀನೇ ಸ್ಥಿತಿ || A. PA ||
ಹೀನಮನದಲ್ಲಿ ನಾನು ಇದೇ ಸ್ಥಿತಿ |
ದೀನಮಾನವನಿಗೆ ನೀನೆ ಗತಿ || 1 ||
ಎನ್ನ ಚಿಂತೆ ಪರಿಹರಿಪ ನೀನೇ ಮತಿ |
ಅನುಮಾನವಿಲ್ಲವೋ ನೀನೇ ಗತಿ || 2 ||
ಸಂಕಟ ಪರಿಹರಿಸೋ ನೀನೇ ಗತಿ |
ವೆಂಕಟವಿಠಲದಾಸ ನೀನೇ ಸ್ಥಿತಿ || 3 ||
***
rāghavēndra rāghavēndra nīnē gati || PA ||
vēgadi enna piḍiyō nīnē sthiti || A. PA ||
hīnamanadalli nānu idē sthiti | dīnamānavanige nīne gati || 1 ||
enna cinte pariharipa nīnē mati | anumānavillavō nīnē gati || 2 ||
saṅkaṭa pariharisō nīnē gati | veṅkaṭaviṭhaladāsa nīnē sthiti || 3 ||
Plain English
raghavendra raghavendra nine gati || PA ||
vegadi enna pidiyo nine sthiti || A. PA ||
hinamanadalli nanu ide sthiti | dinamanavanige nine gati || 1 ||
enna cinte pariharipa nine mati | anumanavillavo nine gati || 2 ||
sankata parihariso nine gati | venkatavithaladasa nine sthiti || 3 ||
***