Showing posts with label ಪಾಲಯ ಶರಣಾಭರಣ ಹರಿ ಪಾಲಯ ಶರಣಾಭರಣ lakshmikanta. Show all posts
Showing posts with label ಪಾಲಯ ಶರಣಾಭರಣ ಹರಿ ಪಾಲಯ ಶರಣಾಭರಣ lakshmikanta. Show all posts

Sunday, 1 August 2021

ಪಾಲಯ ಶರಣಾಭರಣ ಹರಿ ಪಾಲಯ ಶರಣಾಭರಣ ankita lakshmikanta

..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಪಾಲಯ ಶರಣಾಭರಣ ಹರಿ

ಪಾಲಯ ಶರಣಾಭರಣ ಪ


ನರಹರಿ ಶೌರಿ ದುರಿತ ವಿದಾರಿ

ಘೋರಧ್ವಾಂತ ಹರಿ ವೀರ ನರಸಿಂಹ

ತೇನಮೋ ಪರಾತ್ಪರ ಕೃಪಾಕೂಪಾರ 1


ತಾತನ ಖತಿಗೆ ಭೀತಿಯ ಪಡದೆ

ನಾಥ ಬಾರೆನಲು ಆಮರಸ್ಥಂಭದಲೀ

ತಕ್ಷಣದೊಳು ಮೈದೋರ್ದೆ 2


ತುಡುಕೀ ಖಳನಾ ಪಿಡಿದೂ ಅವನಾ

ಬಡಿದೂ ನೆಲಕೊರಿಸೇ ನೋಡಿ ಪಾಡೆ

ಭಕ್ತನಾ ಕಾಪಾಡಿದೆ ನಮೋ ಶ್ರೀಕಾಂತ 3

***