Showing posts with label ವಂದಿಸುವೆ ಗುರು ಸಂತತಿಗೆ ಪ್ರತಿದಿನಾ ankita pranesha vittala kudli akshobhya teertha mutt guru parampare. Show all posts
Showing posts with label ವಂದಿಸುವೆ ಗುರು ಸಂತತಿಗೆ ಪ್ರತಿದಿನಾ ankita pranesha vittala kudli akshobhya teertha mutt guru parampare. Show all posts

Saturday, 1 May 2021

ವಂದಿಸುವೆ ಗುರು ಸಂತತಿಗೆ ಪ್ರತಿದಿನಾ ankita pranesha vittala kudli akshobhya teertha mutt guru parampare

ಶ್ರೀ ಪ್ರಾಣೇಶ ದಾಸರ ಕಣ್ಣಲ್ಲಿ ಶ್ರೀ ಅಕ್ಷೋಭ್ಯತೀರ್ಥರ ಮಠದ ಪರಂಪರೆ "

ವಂದಿಸುವೆ ಗುರು ಸಂತತಿಗೆ । ಪ್ರತಿದಿನಾ ।
ನಂದತೀರ್ಥರ ಮತೋದ್ಧಾರರಿವರಹುದೆಂದು   ।। ಪಲ್ಲವಿ ।।

ಶ್ರೀ,ಮದಕ್ಷೋಭ್ಯಮುನಿ ತ್ರೈಲೋಕ್ಯ ಭೂಷಣರ ।
ಧೀಮಂತ ಲೋಕವಂದಿತ ತೀರ್ಥರ ।
ರಾಮ ಪದ ಜಲಜಾಳಿ ಸುಲಭ ರಘುಪುಂಗವರ ।
ಶ್ರೀಮಂತ ರಘುನಾಥ ರಘುವರ್ಯ ರಘುಸುತಗೆ  ।। ಚರಣ ।।

ವಿದ್ಯಾನಿಧಿ ಮುನಿ ರಘುಪತಿಯ ನಾರಾಯಣರ ।
ಮಧ್ವ ಭಕ್ತಾಗ್ರಣಿ ಮುಕುಂದತೀರ್ಥರ ।
ಅದ್ವೈತ ಗಿರಿ ಕುಲಿಶ ರಾಮ ರಘುಪತಿ ತೀರ್ಥ ।
ಸದ್ವೈಷ್ಣವರ ಪಾಲ ರಾಮಚಂದ್ರಾರ್ಯರಿಗೆ        ।। ಚರಣ ।।

ಶ್ರೀ ರಘೋತ್ತಮ ತೀರ್ಥ ರಘುರಾಜ ರಘುಪತಿಯ ।
ಶ್ರೀ ರಾಮಚಂದ್ರತೀರ್ಥಾರ್ಯರ ಪದ ।
ವಾರಿಜಯುಗಳದ ಭಕ್ತಿ ಪೂರ್ವಕದಿ ಸ್ಮರಿಸುವೆನು ।
ಮಾರಮಣ ಪ್ರಾಣೇಶವಿಠ್ಠಲ ಕರುಣಿಸಲೆಂದು      ।। ಚರಣ ।।
***


Vandisuve guru santatige | pratidina |
Nandatirthara matoddhararivarahudendu || pa ||

Sri madakshobyamuni trailokya bushanara |
Dhimanta lokavandita tirthara |
Rama pada jalajali sulaba ragupungavara |
Srimanta raghunatha raghuvarya raghusutage || 1 ||

Vidyanidhi muni ragupatiya narayanara |
Madhva baktagrani mukundatirthara |
Advaita giri kulisa rama ragupati tirtha |
Sadvaishnavara pala ramachandraryarige || 2 ||

Sri ragottama tirtha raghuraja raghupatiya |
Sri ramachandratirtharyara pada |
Varijayugalada Bhakti purvakadi smarisuvenu |
Maramana pranesaviththala karunisalendu || 3||
***

ವಂದಿಸುವೆ ಗುರು ಸಂತತಿಗೆ ಪ್ರತಿದಿನಾ |
ನಂದ ತೀರ್ಥರ ಮತೋದ್ಧಾರರಿವರಹುದೆಂದು ||pa||

ಶ್ರೀಮದಕ್ಷೋಭ್ಯ ಮುನಿ ತ್ರೈಲೋಕ್ಯ ಭೂಷಣರ |
ಧೀಮಂತ ಲೋಕವಂದಿತ ತೀರ್ಥರ |
ರಾಮಪದ ಜಲಜಾಳಿ ಸುಲಭ ರಘುಪುಂಗವರ |
ಶ್ರೀಮಂತ ರಘುನಾಥ ರಘುವರ್ಯ ರಘುಸುತಗೆ ||1||

ವಿದ್ಯಾನಿಧಿ ಮುನಿ ರಘುಪತಿಯ ನಾರಾಯಣರ |
ಮಧ್ವ ಭಕ್ತಾಗ್ರಣಿ ಮುಕುಂದ ತೀರ್ಥರ |
ಅದ್ವೈತ ಗಿರಿ ಕುಲಿಶ ರಾಮ ರಘುಪತಿ ತೀರ್ಥ |
ಸದ್ವೈಷ್ಣವರ ಪಾಲ ರಾಮಚಂದ್ರಾರ್ಯರಿಗೆ ||2||

ಶ್ರೀ ರಘೋತ್ತಮ ತೀರ್ಥ ರಘುರಾಜ ರಘುಪತಿಯ |
ಶ್ರೀರಾಮಚಂದ್ರ ತೀರ್ಥಾರ್ಯರ ಪದ |
ವಾರಿಜಯುಗಳವ ಭಕ್ತಿಪೂರ್ವಕದಿ ಸ್ಮರಿಸುವೆನು |
ಮಾರಮಣ ಪ್ರಾಣೇಶ ವಿಠಲ ಕರುಣಿಸಲೆಂದು ||3||
***

ವಂದಿಸುವೆ ಗುರು ಸಂತತಿಗೆ ಪ್ರತಿದಿನಾ |ನಂದ ತೀರ್ಥರ ಮತೋದ್ಧಾರರಿವರಹುದೆಂದು ||pa||

ಶ್ರೀಮದಕ್ಷೋಭ್ಯ ಮುನಿ ತ್ರೈಲೋಕ್ಯ ಭೂಷಣರ |ಧೀಮಂತ ಲೋಕವಂದಿತ ತೀರ್ಥರ |
ರಾಮಪದ ಜಲಜಾಳಿ ಸುಲಭ ರಘುಪುಂಗವರ |ಶ್ರೀಮಂತ ರಘುನಾಥ ರಘುವರ್ಯ ರಘುಸುತಗೆ ||1||

ವಿದ್ಯಾನಿಧಿ ಮುನಿ ರಘುಪತಿಯ ನಾರಾಯಣರ |ಮಧ್ವ ಭಕ್ತಾಗ್ರಣಿ ಮುಕುಂದ ತೀರ್ಥರ |
ಅದ್ವೈತ ಗಿರಿ ಕುಲಿಶ ರಾಮ ರಘುಪತಿ ತೀರ್ಥ |ಸದ್ವೈಷ್ಣವರ ಪಾಲ ರಾಮಚಂದ್ರಾರ್ಯರಿಗೆ ||2||

ಶ್ರೀ ರಘೋತ್ತಮ ತೀರ್ಥ ರಘುರಾಜ ರಘುಪತಿಯ |ಶ್ರೀರಾಮಚಂದ್ರ ತೀರ್ಥಾರ್ಯರ ಪದ |
ವಾರಿಜಯುಗಳವ ಭಕ್ತಿಪೂರ್ವಕದಿ ಸ್ಮರಿಸುವೆನು |ಮಾರಮಣ ಪ್ರಾಣೇಶ ವಿಠಲ ಕರುಣಿಸಲೆಂದು ||3||
****