Showing posts with label ಕಾಂತಾಮಣಿ ಶ್ರೀ ರುಕ್ಮಿಣಿ ವದನ ಸುಶೀಲೆ prananatha vittala. Show all posts
Showing posts with label ಕಾಂತಾಮಣಿ ಶ್ರೀ ರುಕ್ಮಿಣಿ ವದನ ಸುಶೀಲೆ prananatha vittala. Show all posts

Thursday, 5 August 2021

ಕಾಂತಾಮಣಿ ಶ್ರೀ ರುಕ್ಮಿಣಿ ವದನ ಸುಶೀಲೆ ankita prananatha vittala

 ..

..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು

ಕಾಂತಾಮಣಿ ಶ್ರೀ ರುಕ್ಮಿಣಿ ಪ

ವದನ ಸುಶೀಲೆ ಮೃಗಮದ ಫಾಲೆ

ಸದಯೆ ನೀ ಭಕ್ತರ ಮುದದಿ ಪಾಲಿಸು ಇನ್ನು 1

----------------------- (missing)

----------------------- 2

ಜಗದ ಜನನಿಯೆ ನೀ ಬಗೆ ಬಗೆಯಿಂದಲಿ

ನಗೆ ಮುಖ ಪ್ರಾಣನಾಥ ವಿಠಲನ ಬದಿಯೊಳಿಪ್ಪೆ 3

(ಸೂಚನೆ:ಈ ಪದದ ಎರಡನೇ ನುಡಿ ದೊರೆತಿಲ್ಲ _ಸಂ.)

***