Thursday 5 August 2021

ಜಯ ಮಂಗಳ ಶುಭ ಶುಭ ಮಂಗಳ ಜಗದುದರ ಶ್ರೀದೇವಗೆ ankita kamalanabha vittala

 ..


kruti by Nidaguruki Jeevubai

ಜಯ ಮಂಗಳ ಶುಭ

ಶುಭ ಮಂಗಳ ಪ


ಜಯ ಮಂಗಳ ಜಗದುದರ ಶ್ರೀದೇವಗೆ

ಶುಭ ಮಂಗಳ ಸುಂದರ ವರಲಕ್ಷ್ಮಿಗೆ 1

ಜಯ ಮಂಗಳ ಭಕ್ತರ ಪರಿಪಾಲಗೆ

ಶುಭ ಮಂಗಳ ಭಾರ್ಗವಿ ಮಹಲಕ್ಷ್ಮಿಗೆ 2

ಜಯ ಶುಭ ಕಮಲನಾಭ ವಿಠ್ಠಲನಿಗೆಜಯ ಶುಭ ಕಮಲಾಸನ ಪಿತನರಸಿಗೆ 3

***


No comments:

Post a Comment