Sunday 1 August 2021

ಹರಿಯ ಸ್ಮರಣೆ ಮಾಡೋ ನಿರಂತರ ಮೊದಲು ತೋರುತಿದೆ ankita shreeda vittala

..

kruti by Srida Vittala Dasaru  Karjagi Dasappa


ಹರಿಯ ಸ್ಮರಣೆ ಮಾಡೋ | ನಿರಂತರ ಪ


ಮೊದಲು ತೋರುತಿದೆ ಮಧುರ ವಿಷಯ ಸುಖ

ತುದಿಗೆ ದುಃಖಾ ಅನೇಕಾ1


ದಾನ ಮಾನ ಬಹು ದಯಾ ಧರ್ಮತೋ

ಜ್ಞಾನವೆ ಮಖ್ಖರ [?] ದೇಕೋ 2


ತಾರಕ ಭವಭಯಹಾರ ಕೊನಿಗೇ

ಶ್ರೀದವಿಠ್ಠಲನೆ ಕೇಳೋ 3

***

 

No comments:

Post a Comment