Wednesday, 1 September 2021

ರಾಮನಾಮವನು ನೆನಿಯಬಾರದೆ ನೇಮದಿ ಮನವೆ ಸದ್ಗತಿಯ ತೋರದೆ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು


ರಾಮನಾಮವನು ನೆನಿಯಬಾರದೆ | ನೇಮದಿ ಮನವೆ ಸದ್ಗತಿಯ ತೋರದೆ ಪ 


ಹೃತ್ತಾಪ ದೂರಮಾಡಿ ಶಾಂತಿಸುಖವಿತ್ತದರಿಯಾ 1 

ಜಲದೊಳು ತೇಲಿಸಿದನು ಅಚಲಗಳ | ಸುಲಭದುದ್ದರಿಸಿತು ವಿಪಿನಚಾರಿಗಳಾ 2 

ಈ ಮಹಿಯೊಳು ಮಹಿಪತಿ ಪ್ರೀಯನಾ | ನಾಮನಿಧಾನಕ ಸರಿಯ ಕಾಣೆ ನಾ 3

***


No comments:

Post a Comment