Showing posts with label ಯೋಗಧರತಾತಕಘ ಲೋಕಪತಿ pranesha vittala. Show all posts
Showing posts with label ಯೋಗಧರತಾತಕಘ ಲೋಕಪತಿ pranesha vittala. Show all posts

Saturday, 16 November 2019

ಯೋಗಧರತಾತಕಘ ಲೋಕಪತಿ ankita pranesha vittala

by ಪ್ರಾಣೇಶದಾಸರು
ಯೋಗಧರತಾತಕಘ ಲೋಕಪತಿ ದೇವ6ಪಾಹಿನಾರಾಯಣನೆಪಾಹಿವಾಸುಕಿಶಯನ |ಪಾಹಿಗರುಡಧ್ವಜನೆಪಾಹಿಕಮಲಾಕ್ಷ ಪ

ಸಂವತ್ಸರಾಂಬರಧರ ನತಜನ ಪಾಲ |ಸಂವತ್ಸರ ಹರೇ ಕಾರುಣ್ಯ ನಿಧಿಯೇ ||ಸಂವತ್ಸರಕೆ ನಿನ್ನ ಸಮರಾರೊ ತ್ರಿಜಗದಿ |ಸಂವತ್ಸರ ಜಲಜಕೆ ಸಂವತ್ಸರುಪಮಾ1

ಸಂವತ್ಸರಾಕ್ಷಸುತ ಗಜವೈರಿ ಸಂಹರನೆ |ಸಂವತ್ಸರಾದಿ ಸಂವತ್ಸರರಿಪು||ಸಂವತ್ಸರ ಕುವರನೆ ಸಂವತ್ಸರನೆ ಯನ್ನ |ಸಂವತ್ಸರವಳಿದು ಕೊಡು ಸಂವತ್ಸರ ಮತಿ2

ಸಂವತ್ಸರ ಸಮಗ್ರ ಪ್ರಾಣೇಶ ವಿಠಲನೆ |ಸಂವತ್ಸರ ಸ್ವಾಮಿ ದೋಷ ದೂರ ||ಸಂವತ್ಸರ ಪಿತಸಿರಿಸಂವತ್ಸರನೇಕ್ಲೇಶ|ಸಂವತ್ಸರಮಾಡುದೀನ ಕಲ್ಪತರು3
********