Wednesday, 1 September 2021

ತ್ವರಿತದಿ ಬಾರೆ ಸಖಿ ಸುನೇತ್ರೆ ಹರುಷದಿ ಪೀಠಕೆ ಮಂಗಳಗೀತೆ ankita shyamasundara

 ..

ತ್ವರಿತದಿ ಬಾರೆ ಸಖಿ ಸುನೇತ್ರೆ |

ಹರುಷದಿ ಪೀಠಕೆ ಮಂಗಳಗೀತೆ ಪ


ಮಿನುಗುವ ನಯನಾ ಕನಕಾಭರಣಾ |

ಮಣಿಮುತ್ತಿನ ವನಮಾಲೆಯು ಧರಿಸುತ 1


ರತ್ನದಹಾರ ದಿವ್ಯಾಂಬರದಿ | ಮಿತ್ರಿ

ನೀಶೋಭಿಸುತ ಪೀಠಕೆ ಮುದದಿ 2


ಕೋಮಲೆ ಬಾಲೆ ಸುಶೀಲೆ

ಶಾಮಸುಂದರನ ನಾಮವ ಪಾಡುತ 3

***


No comments:

Post a Comment