Thursday 5 August 2021

ಕರಿರಾಜ ವರದ ಕಾಯೊ ವರ ಕರಿರಾಜ ವರದ ಕಾಯೊ ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ಕರಿರಾಜ ವರದ ಕಾಯೊ ಪ


ವರ ಕರಿರಾಜ ವರದ ಕಾಯೊ

ಮರೆಯದೆ ಎನ್ನ ಕರವ ಪಿಡಿದು 1


ವರಕರಿರಾಜವರದ ಕಾಯೊ

ಶರಣರ ಚರಣ ಸ್ಮರಣೆಯ ಕರುಣಿಸಿ 2


ದೀನವತ್ಸಲ ಸಿರಿ ಪ್ರಾಣನಾಥ ವಿಠ್ಠಲ

ನಿನ್ನಧ್ಯಾನ ಕೊಟ್ಟೆನ್ನ ಕಾಯೊ 3

***


No comments:

Post a Comment