Monday, 11 November 2019

ಕೊಡುವೆನು ಕೊಡುವೆನು ಕಡೆಗೆ ಬಂದು ankita pranesha vittala

by ಪ್ರಾಣೇಶದಾಸರು
ಕೊಡುವೆನು ಕೊಡುವೆನು |ಕಡೆಗೆ ಬಂದು ಕೈ ಮುಗಿದರೆ ಸೀರೆಯ ಪ

ಒಂದೇ ಮಾತು ಇನ್ನೊಂದನಾಡೆನಾ |ಮಂದಗಮನೆಯರೆ ಬಂದು ನಿಲ್ಲುವುದು1

ವತ್ಸರವಾದರು ಮಚ್ಛಲ ಗೆಲಿಸುವೆ |ತುಚ್ಛವ ಮಾಡೆನು ಮತ್ಸಾಂಬಿಕಿಯರೇ 2

ನಾ ಸರ್ವೋತ್ತಮನೇ ಸುಳ್ಳಾಡಿದರೇ |ಸಖಿಯರೆ ಪ್ರಾಣೇಶ ವಿಠಲನೇ 3
*******

No comments:

Post a Comment