Saturday 28 December 2019

ರಾಘವೇಂದ್ರ ನಿನ್ನ ಸೇವೆಯೀವುದಯ್ಯ others

ರಾಘವೇಂದ್ರ ನಿನ್ನ ಸೇವೆಯೀವುದಯ್ಯ ಪ

ಸಾಗರಗಂಭೀರ ಧರ್ಮಸೂತ್ರಧಾರ
ತ್ಯಾಗಶೀಲ ಧೀರ ಸತ್ವೋಪಕಾರ ಅ.ಪ

ಮೂಲರಾಮ ಪೂಜಾ ಲೋಲ ರಾಘವೇಂದ್ರ
ಬಾಲಗೋಪಬಾಲ ಧ್ಯಾನತತ್ಪರಾ
ಕಾಲಮೇಘಶ್ಯಾಮ ವರದಾತಧೀರ
ಪಾಲಿಪುದಯ್ಯ ಮಾಂಗಿರೀಶ ಪ್ರಿಯ 1
********

No comments:

Post a Comment