Friday, 27 December 2019

ಈಗ ಕಾಯೋ ಎನ್ನ ಜೀಯಾ ಪತ್ಯ ankita gurujagannatha vittala

ಗುರುಜಗನ್ನಾಥದಾಸರು
ಈಗ ಕಾಯೋ ಎನ್ನ ಜೀಯಾ ಪತ್ಯಜಾನೆಗೈಸಿ ಎನ್ನ- ನಿಜಾಮನದಿಪಾದಭಜಾನೆಗೈವಂತೆ - ನಿಜಾಮನವನಿತ್ತು 1

ಮರೂಳು ಭವದೊಳು - ಉರೂಳುತೀಪರಿತರಾಳೆ ಸಂಗದಿ ಮನ - ಮರೂಳುಗೊಂಡೆನೊ 2

ದಾತಾನೀನೆ ಎನ್ನಾ ಇನ್ನಾತಾತಾಗುರುಜಗನ್ನಾಥಾ ವಿಠಲಪಾದಪಾಥೋಜ ಮನ ನಿಕೇತನದಲಿ ತೋರಿ 3
*******

No comments:

Post a Comment