Friday 27 December 2019

ಕಾಮದೆನಿಪ ಗುರುಸಾರ್ವಭೌಮ ಲಾಲಿ ankita gurujagannatha vittala

by ಗುರುಜಗನ್ನಾಥದಾಸರು
ಕಾಮದೆನಿಪ ಗುರುಸಾರ್ವಭೌಮ ಲಾಲಿ ಪ

ಇಂದ್ರಲಾಲಿರಾಘವೇಂದ್ರಲಾಲಿ|ಸಾಂದ್ರಭಕ್ತಕುಮುದ ಪೂರ್ಣಚಂದ್ರಲಾಲಿ 1

ತರಣಿಲಾಲಿ ನಿಜ ಕರುಣಿಲಾಲಿ|ಶರಣ ಜನರÀ ಕಾಯ್ವಗುಣಪೂರ್ಣಲಾಲಿ2

ದೇವಲಾಲಿ ನಿಜಭಾವಲಾಲಿ|ಭಾವಿಸುವರನಿತ್ಯನೀಕಾವಲಾಲಿ3

ರಾಜಲಾಲಿಕÀಲ್ಪಭೂಜಲಾಲಿರಾಜಿಸುವ ಯತಿಕುಲತೇಜಲಾಲಿ4

ದಾತಲಾಲಿನಿಜತಾತಲಾಲಿಪ್ರೀತ ಗುರುಜಗನ್ನಾಥವಿಠಲದೂತಲಾಲಿ5
*******

No comments:

Post a Comment