Tuesday, 1 June 2021

ಗುರುಪವಮಾನಾ ಪೊರೆವುದು ಎನ್ನನು ನೀ ತ್ವರಾ ankita hanumesha vittala

 ಗುರು ಪವಮಾನಾ ಪೊರೆವುದು ಎನ್ನನು ನೀ ತ್ವರಾ ಪ


ಸತ್ವರಿಗೆ ಸುಖ ಮಿತ್ರರಾಜಿಗ ಸಗ್ಗ

ದುಃಖ ತಾಮಸರಿಗೆ ಈವ ಅ.ಪ.


ಮೂರುವಿಧ ಜೀವರೊಳು ಬ್ರಹ್ಮಕಲ್ಪ ಪರಿಯಂತರ

ವರ ಹನುಮೇಶವಿಠಲನ ಚರಣದುಪಾಸನೆಯ ಮಾಡ್ವ 

****


No comments:

Post a Comment