ಗುರುವಿನ ದಯವಾಗಬೇಕು | ತನ್ನ | ಸದ್ಗತಿಗೆ ಅನ್ಯ ಸಾಧನ ಹೋಕು ಪ
ಕನ್ನಡಿಯ ಕಿಲುಬು ಹತ್ತಿ ಮುನ್ನ | ಮಾಸಿರಲು ಮತ್ತ | ದನ್ನೆ | ಜಾಣ ಬಂದು ಬೆಳಗಲಾಗಿರುಹು | ತನ್ನ ತೋರುವಂತೆ ನಿಜವಾಗಿ | ಮನಸ್ಸಿನ ಕದಡುಗಳಿಸುವನು ಯೋಗಿ1
ಸಾಧಿಸಿ ಬಯಲಗಂಬಾರನಲಿ | ಮುತ್ತುವಿದ್ದರೇನು ಯಙ್ಞವಾಗದಲ್ಲಿ | ಅದಕ ಸಾದು ಜೋಹರೆನೆವೆ ಬುದ್ಧಿಯಲ್ಲಿ 2
ಗರಡಿಯಲಿಟ್ಟು ಹುಳವ ತನ್ನ | ಗುರುತು ತೋರುವುದು ಭೃಂಗೀ | ಅರಿಯದೇನು ಜನ ಗಾದಿಯಲ್ಲಾ | ಗುರು ಚರಣ ನಂಬದೆವೆ ಮುಕ್ತಿಯಿಲ್ಲಾ | ಇದ ಸಾರಿದನು ಮಹಿಪತಿ ಸೊಲ್ಲಾ 3
****
No comments:
Post a Comment